Mysuru Citizen Forum

ಲಾಕ್‍ಡೌನ್ ಸಂದರ್ಭದಲ್ಲಿ ಹಸಿದಿರುವ ಜನರಿಗೆ ಅನ್ನ ಆಹಾರ ನೀಡುತ್ತಿರುವ ಎಲ್ಲಾ ನಾಗರೀಕರಿಗೂ ಧನ್ಯವಾದಗಳು.

ಈ ಸಂದರ್ಭದಲ್ಲಿ ನಿಮ್ಮೆಲ್ಲರ ಸೇವೆ ಅಪಾರ. ಮುಂದಿನ ದಿನಗಳಲ್ಲಿಯೂ ಯಾವುದೇ ವ್ಯಕ್ತಿ ಹಸಿವಿನಿಂದ ಬಳಲದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ.

ನಿಮ್ಮ ಮನೆಯ ಅಕ್ಕ - ಪಕ್ಕ ಯಾವುದೇ ವ್ಯಕ್ತಿ ಯಾವುದೇ ರೀತಿಯ ತೊಂದರೆಗೆ ಸಿಲುಕಿದ್ದರೆ ಕೂಡಲೇ ಜಿಲ್ಲಾಧಿಕಾರಿಗಳ ಕಂಟ್ರೋಲ್ ನಂ 1077, ಪೊಲೀಸ್ ಕಂಟ್ರೋಲ್ ರೂಂ 100, 0821-2418139 ಅಥವಾ 9110465454 ಸಂಖ್ಯೆಗೆ ಮಾಹಿತಿ ನೀಡಿ.

ನಿಮ್ಮ ಮಾನವೀಯ ಸೇವೆಗೆ ಮೈಸೂರು ನಾಗರೀಕರ ವೇದಿಕೆ ವಂದನೆಗಳನ್ನು ಸಲ್ಲಿಸುತ್ತದೆ. ನೀವು ಅನ್ನ – ಆಹಾರ ನೀಡುವ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿರಿ.

ನೀವು ಮಾಡುವ ಸೇವೆಯ ಪೋಟೋ ಕಳುಹಿಸಿ, ಅಭಿನಂದಾನ ಪತ್ರ ಪಡೆಯಿರಿ. ಅತ್ಯುತ್ತಮ ಸೇವೆ ಮಾಡಿದವರಿಗೆ ವಿಶೇಷ ಅಭಿನಂದನೆ ಮತ್ತು ಪ್ರಶಸ್ತಿ ನೀಡಲಾಗುವುದು.

ಈ ಸಂದರ್ಭದಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು ಸಿದ್ದರಿರುವವರು ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿರಿ.

Saamskruthika Nagari Mysuru

image image

Covid 19 Test Center

image image

Control Room

image image

Emergency Numbers

image image

Reviews

image
×

Covid 19 Test Center

×

Facilities provided by the Mysuru city police

×

Control Room

×

Hotspot

(MYSURU COVID 19 STATUS)

×

Emergrncy Numbers

×

Reviews